ಇಲ್ಲಿ ಯಾರಿಗೂ ಕನ್ನಡ ಅಭಿಮಾನ ಇಲ್ಲ ಅಂತ ಓಪನ್ ಆಗಿ ಹೇಳ್ತೀನಿ | Oneindia Kannada

2021-01-29 9,744

ರ್ಶನ್ ನಟನೆಯ ರಾಬರ್ಟ್ ಚಿತ್ರದ ತೆಲುಗು ಬಿಡುಗಡೆಗೆ ಅಲ್ಲಿನ ವಿತರಕರು ಅಡ್ಡಿ ಮಾಡುತ್ತಿದ್ದಾರೆ. ಈ ಕುರಿತು ಗರಂ ಆಗಿರುವ ಡಿ ಬಾಸ್ 'ನಾವು ಬರ್ತಿದ್ದಿವಿ ಅಂತ ಟಾಲಿವುಡ್ ಚಿತ್ರರಂಗ ಹೆದರಿಕೊಂಡಿದ್ಯಾ? ಎಂದು ಗುಡುಗಿದ್ದಾರೆ. ಅಷ್ಟಕ್ಕೂ, ದರ್ಶನ್ ಹೇಳಿದ್ದೇನು? ರಾಬರ್ಟ್ ಚಿತ್ರದ ವಿವಾದ ಏನು?

Challenging star Darshan talks about Robert movie telugu version controversy.

Videos similaires